ಸಂಗೀತ ನಾಟಕ ಅಕಾಡೆಮಿ ಪ್ರಶಸ್ತಿಯು ಪ್ರದರ್ಶನ ಕಲೆಗಳಿಗಾಗಿರುವ ಅಕಾಡೆಮಿಯಾದ ಸಂಗೀತ ನಾಟಕ ಅಕಾಡೆಮಿಯಿಂದ ನೀಡಲಾಗುವ ಒಂದು ಪ್ರಶಸ್ತಿ. ಇದು ವೃತ್ತಿನಿರತ ಕಲಾವಿದರಿಗೆ ನೀಡಲಾಗುವ ಅತ್ಯುನ್ನತ ಭಾರತೀಯ ಗೌರವ. ೨೦೦೩ರಿಂದ ಈ ಪ್ರಶಸ್ತಿಯು ೫೦,೦೦೦ ರೂಪಾಯಿಗಳು, ಒಂದು ಸನ್ಮಾನ ಪತ್ರ, ಒಂದು ಶಾಲು, ಹಾಗೂ ಒಂದು ತಾಮ್ರಪತ್ರವನ್ನು ಒಳಗೊಳ್ಳುತ್ತದೆ. == ಬಾಹ್ಯ ಸಂಪರ್ಕಗಳು == ": ". . 2015-05-30. 2014-02-16.